Sunday, November 30, 2008

ಮುಗಿದ ಮುಂಬೈ ದುಸ್ವಪ್ನ




ಉಗ್ರರ ಅಟ್ಟಹಾಸಕ್ಕೆ ಅಂತಿಮ ತೆರೆ ಬಿದಿದ್ದೆ , ಆದರೆ ಅಂತರಿಕ ಅಬ್ದ್ರತೆಯ ಬಯ ನಮ್ಮನ್ನವರಿಸಿದೆ. ಪಾಕಿಸ್ತಾನದ ಬೆನ್ನಿಗೆ ಇರಿಯುವ ಗುಣ ಜಗಜ್ಜಾಹಿರಾಗಿಧೆ. ಇದನ್ನು ಬಾರತಿಯರು ಎಂದಿಗೂ ಕ್ಕ್ಷಮಿಸುವುದಿಲ್ಲ .





ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...