Friday, March 5, 2010

ಮಂಗಳೂರು ಹೆಡ್ ಲೈನ್ಸ್ ಅಂತರ್ಜಾಲದಲ್ಲಿ ನನ್ನ ಮೊದಲ ಲೇಖನ!


ಆಂಗ್ಲ ಭಾಷೆಯಲ್ಲಿ ಮೊದಲ ಭಾರಿಗೆ ನಾನು ಬರೆದ ಸಂದರ್ಶನ ಆಂಗ್ಲಭಾಷೆಯ ಅಂತರ್ಜಾಲ ಪುಟದಲ್ಲಿ ದಾಖಲಾಗಿದೆ.. ನೀವೂ ಒಮ್ಮೆ ಭೇಟಿ ಕೊಡಿ... ಅಭಿಪ್ರಾಯ ಬರೆಯಿರಿ.. ವಿಳಾಸ ಹೀಗಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...