Tuesday, December 23, 2008

ನಾನು ಯಾವಾಗ ? ಹೇಗೆ ಸಾಯ್ತಿನಿ ಅಂತ ಗೊತ್ತಾ?

ನಾನು ಯಾವಾಗ ? ಹೇಗೆ ಸಾಯ್ತಿನಿ ಅಂತ ಗೊತ್ತಾ? ಅಯ್ಯೋ ನಾನಲ್ಲಾ ರೀ ..... ನೀವು. ಮನುಷ್ಯನ ಹುಟ್ಟು ಸಾವು ಗಳ ಬಗ್ಗೆ ಪ್ರಪಂಚದಲ್ಲಿ ವಿಚಾರ ವಿನಿಮಯ , ಚಿಂತನ ಮಂಥನ ನಡಿತಾನೆ ಇದೆ. ಆದ್ರೆ ಇನ್ನು ಅಂತಿಮವಾದ ರೂಪ ಮಾತ್ರ ಸಿಕ್ಕಿಲ್ಲ. ಹಾಗಿರುವಾಗ ನೀವು ಯಾವಾಗ ಸಾಯ್ತಿರಿ,,, ಹೆಂಗೆ ಸಾಯ್ತಿರಿ ... ನೀವು ಅಮ್ಧು ಕೊಂದ ಹಾಗೆ ಅಗ್ತಿರ , ಒಂದು ವೇಳೆ ನಿಮಗೆ ಪುನರ್ಜನ್ಮದಲ್ಲಿ ಆಸಕ್ತಿ ಇದ್ದರೆ ಮುಂದಿನ ಜನ್ಮದಲ್ಲಿ ಯಾವ ರೂಪದಲ್ಲಿ ಜನ್ಮ ತಾಳ್ತಿರಿ ಅಂತ ಸಾರಿ ಹೇಳೋ ಅಂತರ್ಜಾಲದ ತಾಣವೊಂದು ಸದ್ದಿಲ್ಲದೆ ಆರಂಬಗೊಮ್ದಿಧೆ. ಜಗತ್ತಿನಾಧ್ಯಮ್ಥ ಸಾವಿರಾರು ಜನ ಮುಗಿಬಿದ್ದು ಬೇಟಿ ಕೊಡುತ್ತಿದ್ದಾರೆ ನೀವು ಒಂದ್ಸಾರಿ ಟ್ರೈ ಮಾಡ್ತೀರಾ...... ಹಾಗಿದ್ದರೆ ನಿಮ್ಮ ಜನ್ಮ ದಿನಾಂಕ, ಎತ್ತರ, ತುಕ ಎಲ್ಲ ವಿವರಗಳನ್ನು ಇತ್ಕೊಮ್ದಿದ್ದಿರಾ ಓಕೆ ಹಾಗಿದ್ರೆ ಟ್ರೈ ಮಾಡಿ ಆದ್ರೆ ಇದನ್ನ ನಂಬಬೇಡಿ ........ ಅಂತರ್ಜಾಲದ ವಿಳಾಸ
http://codes.beboindia.com/deathdate.php

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...