ನಾನು ಯಾವಾಗ ? ಹೇಗೆ ಸಾಯ್ತಿನಿ ಅಂತ ಗೊತ್ತಾ? ಅಯ್ಯೋ ನಾನಲ್ಲಾ ರೀ ..... ನೀವು. ಮನುಷ್ಯನ ಹುಟ್ಟು ಸಾವು ಗಳ ಬಗ್ಗೆ ಪ್ರಪಂಚದಲ್ಲಿ ವಿಚಾರ ವಿನಿಮಯ , ಚಿಂತನ ಮಂಥನ ನಡಿತಾನೆ ಇದೆ. ಆದ್ರೆ ಇನ್ನು ಅಂತಿಮವಾದ ರೂಪ ಮಾತ್ರ ಸಿಕ್ಕಿಲ್ಲ. ಹಾಗಿರುವಾಗ ನೀವು ಯಾವಾಗ ಸಾಯ್ತಿರಿ,,, ಹೆಂಗೆ ಸಾಯ್ತಿರಿ ... ನೀವು ಅಮ್ಧು ಕೊಂದ ಹಾಗೆ ಅಗ್ತಿರ , ಒಂದು ವೇಳೆ ನಿಮಗೆ ಪುನರ್ಜನ್ಮದಲ್ಲಿ ಆಸಕ್ತಿ ಇದ್ದರೆ ಮುಂದಿನ ಜನ್ಮದಲ್ಲಿ ಯಾವ ರೂಪದಲ್ಲಿ ಜನ್ಮ ತಾಳ್ತಿರಿ ಅಂತ ಸಾರಿ ಹೇಳೋ ಅಂತರ್ಜಾಲದ ತಾಣವೊಂದು ಸದ್ದಿಲ್ಲದೆ ಆರಂಬಗೊಮ್ದಿಧೆ. ಜಗತ್ತಿನಾಧ್ಯಮ್ಥ ಸಾವಿರಾರು ಜನ ಮುಗಿಬಿದ್ದು ಬೇಟಿ ಕೊಡುತ್ತಿದ್ದಾರೆ ನೀವು ಒಂದ್ಸಾರಿ ಟ್ರೈ ಮಾಡ್ತೀರಾ...... ಹಾಗಿದ್ದರೆ ನಿಮ್ಮ ಜನ್ಮ ದಿನಾಂಕ, ಎತ್ತರ, ತುಕ ಎಲ್ಲ ವಿವರಗಳನ್ನು ಇತ್ಕೊಮ್ದಿದ್ದಿರಾ ಓಕೆ ಹಾಗಿದ್ರೆ ಟ್ರೈ ಮಾಡಿ ಆದ್ರೆ ಇದನ್ನ ನಂಬಬೇಡಿ ........ ಅಂತರ್ಜಾಲದ ವಿಳಾಸ http://codes.beboindia.com/deathdate.php
ರುದ್ರಪಟ್ಟಣ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಇದೆ. ಸಂಗೀತ ಗ್ರಾಮವೆಮ್ಧೆ ವಿಶ್ವ ಪ್ರಸಿದ್ದಿ ಗಳಿಸಿರುವ ರುದ್ರಪಟ್ಟಣ ಗ್ರಾಮದಿಂದ ೨೫ಕ್ಕೂ ಹೆಚ್ಚು ಶಾಸ್ತ್ರಿಯ ಸಂಗೀತ ಗಾರರು 'ಕರ್ನಾಟಕ ಶಾಸ್ತ್ರಿಯ ಸಂಗೀತ ಪರಂಪರೆ'ಗೆ ಸೇರ್ಪಡೆಯಾಗಿದ್ದಾರೆ.ಈ ಪೈಕಿ ಕ್ಯಾತ ಸಂಗೀತ ಕಲಾನಿಡಿ ಆರ್. ಕೆ . ಪದ್ಮನಾಭ ಸಂಗೀತ ಪರಂಪರೆ ಉಳಿಸುವ ನಿಟ್ಟಿನಲ್ಲಿ ಹತ್ತು ಹಲವು ಕಾಯಕದಲ್ಲಿ ತೊಡಗಿ ಕೊಳ್ಳುವ ಮುಲುಕ ಪ್ರಸ್ತುತವಾಗಿದ್ದಾರೆ. ಕಳೆದ ೭-೮ ವರ್ಷಗಳಿಂದ ಗ್ರಾಮದಲ್ಲಿ ಅವರು ೧೦ದಿನ್ಗಲ ಸಂಗೀತ ಗೋಷ್ಠಿಯನ್ನು ನ್ವೆಸುವ ಮೂಲಕ ದೇಶದ ಮುಲೆಮುಲೆಯಲ್ಲಿರುವ ಸಂಗೀತಗಾರರನ್ನು ಒಂದೆಡೆ ಸೇರಿಸುತ್ತಾರೆ ಮತ್ತು ಅ ಮೂಲಕ ಗ್ರಾಮದ ಮೂಲ ಸಂಸ್ಕೃತಿ ಉಳಿಸುವ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಗ್ರಾಮದಲ್ಲಿ ಸರಿಸುಮಾರು ೬೦-೭೦ಲಕ್ಶ ವೆಚ್ಚದಲ್ಲಿ ' ಸ ರೀ ಗ ಮ ಪ ದ ನಿ 'ಸಪ್ತಸ್ವರದ ಅಡಿದೆವತೆಗಳನ್ನು ಪ್ರತಿಷ್ಟಪಿಸಿಸಿ ವಿಶ್ವದಲ್ಲೇ ವಿಶಿಷ್ಟ ಮತ್ತು ಪ್ರಥಮ ಎನ್ನಬಹುದಾದ ತಮ್ಬುರಿಯಾಕಾರದ 'ಸಪ್ತ ಸ್ವರ ದೇವತಾ' ಮಂದಿರವನ್ನು ನಿರ್ಮಿಸಿದ್ದಾರೆ.
ಇವರ ಹತ್ತು ಹಲವು ಶಿಷ್ಯರು ಅಭಿಮಾನಿಗಳು ಈ ದಿಸೆಯಲ್ಲಿ ಸಹಾಯ ಹಸ್ತ ನೀಡಿದ್ದಾರೆ . ಈಗ ಇದು ಪ್ರಮುಖ ಯಾತ್ರ ಸ್ಥಳವಾಗಿದೆ, ಸಂಗೀತಾಸಕ್ತರಿಗೆ ಆಕರ್ಷಣೀಯ ಕೇಂದ್ರವಾಗಿದೆ.